2free and easy
ನಾಮವಾಚಕ
  1. ಪಾನಮಂದಿರದಲ್ಲಿ ಸೇರುವ ಅನೌಪಚಾರಿಕ ಸಂತೋಷಕೂಟ.
  2. ಮನರಂಜನೆ ನೀಡುವ ಪಾನಗೃಹ ಯಾ ಅಷ್ಟೇನೂ ಗೌರವಾನ್ವಿತವಲ್ಲದ ಸಂಗೀತದ ಕ್ಲಬ್ಬು.
  3. ಧೂಮಪಾನ, ಮದ್ಯಪಾನ, ಮೊದಲಾದವುಗಳಿಗೆ ಅವಕಾಶವಿರುವ ಸಂತೋಷದ ಸಂಗೀತ ಕೂಟ.